‘ನಮ್ಮ ಆರೋಗ್ಯ’ದಲ್ಲಿ ಜಾಗೃತಿ ನಾಟಕ’

IMG_2184

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ , ತುಮಕೂರು ಪ್ರಾಯೋಜನೆಯಲ್ಲಿ ರೂಪಿಸಲಾದ ‘ನಮ್ಮ ಆರೋಗ್ಯ’ಸರಣಿ ಕಾರ್ಯಕ್ರಮದಲ್ಲಿ ದೊಮ್ಮನಕುಪ್ಪೆಯ ಸಾಲುಮರದ ತಿಮ್ಮಕ್ಕ ಸಮುದಾಯ ಸೇವಾಟ್ರಸ್ಟ್‍ನ ಪದಾಧಿಕಾರಿಗಳಾದ ಡಿ.ಸಿ ಕುಮಾರ್, ಕಾಂತರಾಜು, ಅಪೂರ್ವ ನವೀನ್ ಕುಮಾರ್, ದಲಿತ್ ಗಂಗಣ್ಣ, ಶಶಿಧರ್, ನವೀನ್ ಕುಮಾರ್ ಭಾಗವಹಿಸಿ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸುವ ‘ಜವಾಬ್ದಾರಿ’ ನಾಟಕ ಪ್ರಸ್ತುತಪಡಿಸಿದರು.