ವಿಶೇಷ ಸಂದರ್ಶನದಲ್ಲಿ ಸೇವಾಚಟುವಟಿಕೆಗಳ ಕುರಿತು ವಿವರಣೆ

 IMG_1171ಕೇರರ್ಸ್ ವಲ್ರ್ಡ್ ವೈಡ್ ಸೇವಾ ಸಂಸ್ಥೆಯ ಪದಾಧಿಕಾರಿ ನಟೇಶ ಎನ್.ಕೆಯವರು ‘ವಿಶೇಷ ಸಂದರ್ಶನ’ದಲ್ಲಿ ಪಾಲ್ಗೊಂಡು ತಮ್ಮ ಸಂಸ್ಥೆಯ ಸೇವಾಚಟುವಟಿಕೆಗಳ ಕುರಿತಾಗಿ ವಿವರಿಸಿದರು. ಕಾರ್ಯಕ್ರಮ ನಿರ್ಮಾಣ ಸಹಾಯಕರಾದ ಸತ್ಯನಾರಾಯಣ್   ಸಂದರ್ಶಿಸಿದರು.