ವಿಶೇಷ ಸಂವಾದ

 IMG_1169ಅಮೇರಿಕಾದ ಪ್ರತಿನಿಧಿ ಡಾ.ಅರ್ಟ್‍ಫ್ರಾಂಕೆಲ್ ಶ್ರೀ ಸಿದ್ದಾರ್ಥ ತಾಂತ್ರಿಕ ಮಹಾವಿದ್ಯಾಲಯದ ಜೊತೆ ತಾವು ಸಂಶೋಧನಾ ನೆಲೆಯಲ್ಲಿ ನಡೆಸಬಹುದಾದ ವಿದ್ಯಾರ್ಥಿ-ಸಿಬ್ಬಂದಿ ವಿನಿಮಯದ ಕುರಿತು ಹಾಗೂ ಶ್ರೀ ಸಿದ್ದಾರ್ಥ ತಾಂತ್ರಿಕ ಮಹಾವಿದ್ಯಾಲಯಕ್ಕೆ ಭೇಟಿ ನೀಡಿದಾಗ ತಮಗಾದ ಸಂತೋಷವನ್ನು ರೇಡಿಯೋ ಸಿದ್ದಾರ್ಥದ ಕಾರ್ಯಕ್ರಮ ಸಂಯೋಜಕರಾದ ಶಿವಾಜಿ ಗಣೇಶನ್, ಶ್ರೀ ಸಿದ್ದಾರ್ಥ ಮಾಧ್ಯಮ ಅದ್ಯಯನ ಕೆಂದ್ರದ ನಿರ್ದೇಶಕರಾದ ಡಾ.ಬಿ.ಟಿ.ಮುದ್ದೇಶ್, ಶ್ರೀ ಸಿದ್ದಾರ್ಥ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ.ಎಂ.ಕೆ ವೀರಯ್ಯ ಹಾಗೂ ಟೆಕ್ವಿಪ್ ಮುಖ್ಯಸ್ಥರಾದ ಡಾ.ಅಶೋಕ್ ಮೆಹ್ತಾ ಅವರೊಂದಿಗೆ ಹಂಚಿಕೊಂಡರು.